Asianet Suvarna News Asianet Suvarna News

ಬಿಸಿ ಬಿಸಿ ಕಜ್ಜಾಯ: ಮಹಿಳೆ ಏಟಿಗೆ ನಕಲಿ ಎಸಿಪಿ ಹಾಯ್ ಹಾಯ್!

ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಎಂದು ಹೇಳಿಕೊಂಡು ಮಹಿಳೆಯಿಂದ ಹಣ ಪೀಕಲು ಯತ್ನಿಸಿದ ದುರುಳನಿಗೆ ತಕ್ಕ ಶಾಸ್ತಿಯಾದ ಘಟನೆ ಜಾರ್ಖಂಡ್’ನ ಜಮ್‌ಶೆಡ್‌ಪುರದಲ್ಲಿ ನಡೆದಿದೆ.

ಜಮ್‌ಶೆಡ್‌ಪುರ(ಮೇ.08): ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಎಂದು ಹೇಳಿಕೊಂಡು ಮಹಿಳೆಯಿಂದ ಹಣ ಪೀಕಲು ಯತ್ನಿಸಿದ ದುರುಳನಿಗೆ ತಕ್ಕ ಶಾಸ್ತಿಯಾದ ಘಟನೆ ಜಾರ್ಖಂಡ್’ನ ಜಮ್‌ಶೆಡ್‌ಪುರದಲ್ಲಿ ನಡೆದಿದೆ. ಹಣ ಕೊಡುವುದಾಗಿ ನಕಲಿ ಅಧಿಕಾರಿಯನ್ನು ಕರೆಸಿಕೊಂಡ ಮಹಿಳೆ ಮತ್ತು ಆತನ ಪತಿ ರಸ್ತೆಯಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 

Video Top Stories