Asianet Suvarna News Asianet Suvarna News

ವಿಶ್ವನಾಥನಿಗೆ ತಿವಿದ ಪರಂ; ಸಿದ್ದು ಬೆನ್ನಿಗೆ ನಿಂತ ಡಿಸಿಎಂ!

ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡುವಿನ ವಾಕ್ಸಮರ ಭುಗಿಲೆದ್ದಿದೆ.  ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ನಿಂತು ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Video Top Stories