ಯಜಮಾನ ಮರೆತ್ರೂ ಅವನ ಹಿಂದೆ 5 ಕಿಮೀ ಓಡಿದ ಶ್ವಾನ!
ಚಿಕ್ಕಮಗಳೂರು (ಆ. 13): ಶ್ವಾನಗಳಿಗೆ ನಿಯತ್ತು ಜಾಸ್ತಿ. ಅನ್ನ ಹಾಕಿದವರನ್ನು ಎಂದೂ ಮರೆಯುವುದಿಲ್ಲ ಎಂಬ ಮಾತಿಗೆ. ಅದಕ್ಕೆ ಸಾಕ್ಷಿ ಎಂಬಂತೆ ಯಜಮಾನ ಮರೆತು ಹೋದರೂ ಯಜಮಾನನ್ನ ಮರೆಯದ ಶ್ವಾನ ಅವರನ್ನೇ ಹಿಂಬಾಲಿಸಿಕೊಂಡು ಹೋಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸುಂಕಸಾಲೆ,ಜಾವಳಿಯಲ್ಲಿ ಸಿಕ್ಕಾಪಟ್ಟೆ ಮಳೆಯಿಂದಾಗಿ ಜನರನ್ನು ರಕ್ಷಣೆ ಮಾಡಿ ಪರಿಹಾರ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆ ವೇಳೆ ಯಜಮಾನ ನಾಯಿಯನ್ನು ಮರೆತು ಬಿಟ್ಟು ಹೋಗಿದ್ದಾರೆ. ಕೂಡಲೇ ಶ್ವಾನ ಜನರನ್ನ ಕರೆದೊಯ್ಯುತ್ತಿದ್ದ ವಾಹನವನ್ನು 5 ಕಿಮೀ ಹಿಂಬಾಲಿಸಿದೆ. ಈ ದೃಶ್ಯ ಮನಮುಟ್ಟುವಂತಿದೆ. ಇಲ್ಲಿದೆ ನೋಡಿ ವಿಡಿಯೋ.