Asianet Suvarna News Asianet Suvarna News

ಎಳೆಎಳೆಯಾಗಿ ಮುಂಬೈ ‘ರಾಜಕೀಯ’ವನ್ನು ಬಿಚ್ಚಿಟ್ಟ ಡಿಕೆಶಿ

Jul 11, 2019, 1:42 PM IST

ಬೆಂಗಳೂರು (ಜು.11): ರಾಜೀನಾಮೆ ಕೊಟ್ಟು ಮುಂಬೈ ಹೋಟೆಲ್‌ನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಹೋಗಿ ಕಾಂಗ್ರೆಸ್  ನಾಯಕ ಡಿ.ಕೆ.ಶಿವಕುಮಾರ್ ಬರಿಗೈ ವಾಪಾಸಾಗಿದ್ದಾರೆ. ಮುಂಬೈ ಹೋಗಿದ್ದೇಕೆ? ಅಲ್ಲಿ ಏನೇನಾಯ್ತು? ಮುಂದೆ ಏನ್ಮಾಡುತ್ತೇವೆ? ಎಂಬುವುದರ ಬಗ್ಗೆ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿದರು.