Asianet Suvarna News Asianet Suvarna News

ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ ಡಿಕೆಶಿ

ಇಂದು ಡಿಕೆ ಶಿವಕುಮಾರ್ ಹುಟ್ಟುಹಬ್ಬ. ಆದರೆ ಸಚಿವ ಶಿವಳ್ಳಿ ನಿಧನದ ಹಿನ್ನಲೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಸೆಲಬ್ರೇಟ್ ಮಾಡದಂತೆ ಬೆಂಬಲಿಗರಿಗೂ ಮನವಿ ಮಾಡಿದ್ದಾರೆ. ಯಾರೂ ನನ್ನನ್ನು ಹುಡುಕಿಕೊಂಡು ಹುಬ್ಬಳ್ಳಿಗೆ ಬರಬೇಡಿ. ನನ್ನ ಕಟೌಟ್ ಹಾಕಬೇಡಿ. ಹಾಕಿದ್ರೆ ಕಿತ್ತು ಬಿಸಾಕ್ತೀನಿ ಎಂದಿದ್ದಾರೆ. 

Video Top Stories