Asianet Suvarna News Asianet Suvarna News

ಏಷ್ಯಾನೆಟ್ ಕುಟುಂಬದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಹೀಗಿತ್ತು!

ಬೆಂಗಳೂರು[ಅ. 31]  ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ಏಷ್ಯಾನೆಟ್ ಮೀಡಿಯಾದಲ್ಲಿಯೂ ಸಂಭ್ರಮ-ಸಡಗರಕ್ಕೇನೂ ಕೊರತೆ ಇರಲಿಲ್ಲ.  ಬೆಳಕಿನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಪರಿ ನೋಡಲೇಬೇಕು.

ಹೂಗಳಿಂದ ರಂಗೋಲಿ ಹಾಕಿ, ದೀಪಗಳಿಂದ ಅಲಕೃತವಾದ ಕಚೇರಿ ಹಬ್ಬದ ವಾತಾವರಣವನ್ನು ನೆಲೆ ನಿಲ್ಲುವಂತೆ ಮಾಡಿತ್ತು. ಹೊಸ ಬಟ್ಟೆ ತೊಟ್ಟ ಕುಟುಂಬವನ್ನು ನೋಡುವುದೇ ಒಂದು ಚೆಂದ. ಕಚೇರಿಯ ಹಬ್ಬದ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ.. ಮತ್ತೊಮ್ಮೆ ಎಲ್ಲರಿಗೂ ದೀಪಾವಳಿ ಶುಭಾಶಯ

ಬೆಂಗಳೂರು[ಅ. 31]  ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ಏಷ್ಯಾನೆಟ್ ಮೀಡಿಯಾದಲ್ಲಿಯೂ ಸಂಭ್ರಮ-ಸಡಗರಕ್ಕೇನೂ ಕೊರತೆ ಇರಲಿಲ್ಲ.  ಬೆಳಕಿನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಪರಿ ನೋಡಲೇಬೇಕು.

ಹೂಗಳಿಂದ ರಂಗೋಲಿ ಹಾಕಿ, ದೀಪಗಳಿಂದ ಅಲಕೃತವಾದ ಕಚೇರಿ ಹಬ್ಬದ ವಾತಾವರಣವನ್ನು ನೆಲೆ ನಿಲ್ಲುವಂತೆ ಮಾಡಿತ್ತು. ಹೊಸ ಬಟ್ಟೆ ತೊಟ್ಟ ಕುಟುಂಬವನ್ನು ನೋಡುವುದೇ ಒಂದು ಚೆಂದ. ಕಚೇರಿಯ ಹಬ್ಬದ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ.. ಮತ್ತೊಮ್ಮೆ ಎಲ್ಲರಿಗೂ ದೀಪಾವಳಿ ಶುಭಾಶಯ..

Video Top Stories