ರಣಭೀಕರ ಮಳೆಗೆ ಪತರಗುಟ್ಟಿವೆ ದ್ವೀಪಗಳು, ಆ ದೇಶವನ್ನ ಕಾಡುತ್ತಿರೋದೇಕೆ ಸುನಾಮಿ ಭಯ?

ಇಡೀ ಜಗತ್ತನ್ನೇ ಬೆಚ್ಚಿಬೀಳಿಸೋ ಘಟನೆಗಳು ನಡೀತಿವೆ.. ದೂರದ ದೇಶಗಳಲ್ಲಿ ಜಲಪ್ರಳಯ ಉಂಟಾಗ್ತಾ ಇದೆ.. ಭೂಮಿ ಬಾಯ್ಬಿಟ್ಟು ಜೀವ ತೆಗೀತಿದೆ
 

First Published Dec 18, 2024, 5:18 PM IST | Last Updated Dec 18, 2024, 5:18 PM IST

ಸಾವಿರ ಜನರ ಜೀವ ನುಂಗಿದ ಶತಮಾನದ ಪ್ರಚಂಡಮಾರುತ ಎಂಥಾ ಅನಾಹುತ ಸೃಷ್ಟಿಸಿದೆ ಗೊತ್ತಾ? ಹತ್ತು ದಿನಗಳ ನಿರಂತರ ದಾಳಿಗೆ ಫ್ರಾನ್ಸ್ ದ್ವೀಪ ಛಿದ್ರಛಿದ್ರವಾಗಿದ್ದು ಹೇಗೆ ಗೊತ್ತಾ? ಹಿಂದೂಮಹಾಸಾಗರದಿಂದ ಎದ್ದು ಬಂದಿರೋ ಚಂಡಮಾರುತ, ನರಬಲಿ ಪಡೀತಿದ್ರೆ, ಅಲ್ಲಿ ಇನ್ನೊಂದು ಕಡೆ ಭೂಮಿ ಮೈಕೊಡವಿ ನಿಂತಿದೆ. ನೂರಾರು ಜನರ ಬಲಿಪಡೆಯೋಕೆ ಸಜ್ಜಾಗಿದೆ. ಒಂದು ಪ್ರವಾಹ ಮಹಾ ಪ್ರಹಾರ ಕೊಟ್ರೆ ದೊಡ್ಡ ದೊಡ್ಡ ದೇಶಗಳೇ ಪತರಗುಟ್ಟಿ ಹೋಗ್ತಾವೆ. ಅಂಥದ್ರಲ್ಲಿ, ಆ ಪುಟ್ಟ ದ್ವೀಪದೇಶದ ಮೇಲೆ, ಅಲ್ಲಿರೋ ಜನ ಜನರ ಮೇಲೆ, ಚಿಡೋ ಚಂಡಮಾರುತ ಕಡುಶಾಪವಾಗಿ ಎರಗಿದೆ.