Asianet Suvarna News Asianet Suvarna News

ರಣಂ ಶೂಟಿಂಗ್ ಸ್ಫೋಟದ ಹಿಂದಿನ ಅಸಲಿ ಸತ್ಯ ಬಹಿರಂಗ

ರಣಂ ಸಿನಿಮಾ ಶೂಟಿಂಗ್ ವೇಳೆ ಅವಗಢ ಸಂಭವಿಸಿ ತಾಯಿ-ಮಗಳು ಮೃತಪಟ್ಟಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪೇದೆಯೊಬ್ಬರು ಲಂಚ ಪಡೆದು ಶೂಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಆತಂಕಕಾರಿ ಮಾಹಿತಿ ಪೊಲೀಸ್ ಆಂತರಿಕ ತನಿಖೆಯಲ್ಲಿ ಹೊರಬಿದ್ದಿದೆ.

Video Top Stories