Asianet Suvarna News Asianet Suvarna News

ಮಂಡ್ಯ ಬಳಿಕ ಟ್ವಿಟ್ಟರ್‌ಗೂ ರಮ್ಯಾ ಗುಡ್ ಬೈ? ಕುತೂಹಲ ಕೆರಳಿಸಿದ ನಟಿಯ ನಿಗೂಢ ನಡೆ!

ಟ್ವಿಟ್ಟರ್‌ನಲ್ಲಿ ಸದಾ ಪ್ರಧಾನಿ ನರೇಂದ್ರ ಮೋದಿ ಕಾಲೆಳೆಯುವ ಮೂಲಕ ಸದ್ದು ಮಾಡುತ್ತಿದ್ದ ನಟಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್‌ಗೇ ಗುಡ್ ಬೈ ಹೇಳಿದ್ದಾರಾ? ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ರಮ್ಯಾ ಸೋಶಿಯಲ್ ಮೀಡಿಯಾದಿಂದ ಹೊರಬಂದ್ರಾ ಎಂಬ ಪ್ರಶ್ನೆಗಳು ಎದ್ದಿವೆ. ಏಕೆಂದರೆ ರಮ್ಯಾ ಟ್ವಿಟ್ಟರ್ ಖಾತೆ ಡಿಲೀಟ್ ಆಗಿದ್ದು, ಈ ನಿಗೂಢ ನಡೆಯು ಕುತೂಹಲವನ್ನು ಹುಟ್ಟು ಹಾಕಿದೆ. ಆದರೆ 1.5 ಮಿಲಿಯನ್ ಫಾಲೋವರ್‌ಗಳಿರುವ ಫೇಸ್ಬುಕ್ ಖಾತೆ ಚಾಲ್ತಿಯಲ್ಲಿದೆ.

Video Top Stories