Asianet Suvarna News Asianet Suvarna News

ರಾಜಿನಾಮೆ ಕೊಟ್ಟ ನಾಯಕರನ್ನು ಕಂಟ್ರೋಲ್ ಮಾಡಲು ‘ಕೈ’ ರಣತಂತ್ರ

Jul 4, 2019, 9:58 AM IST

ರಾಜಿನಾಮೆ ಕೊಟ್ಟ ನಾಯಕರನ್ನು ಹಣಿಯಲು ದೋಸ್ತಿ ಪಡೆ ಮುಂದಾದಂತೆ ಕಂಡು ಬಂದಿದೆ. ರಾಜಿನಾಮೆ ಕೊಟ್ಟವರನ್ನು ಕಂಟ್ರೋಲ್ ಮಾಡಲು ಒಂದೊಂದು ಪ್ರತ್ಯಸ್ತ್ರ ರೂಪಿಸಿದ್ದಾರೆ ಕೈ ನಾಯಕರು. ರಮೇಶ್ ಜಾರಕಿಹೊಳಿ ಸಾಲವನ್ನೇ ಬಂಡವಾಳ ಮಾಡಿಕೊಂಡಿದೆ ಕಾಂಗ್ರೆಸ್. ಸಹಕಾರಿ ಬ್ಯಾಂಕುಗಳಿಂದ ಜಾರಕಿಹಿಳಿಗೆ ಬೆದರಿಕೆ ಹಾಕಲು ರಣತಂತ್ರ ರೂಪಿಸಿದ್ದಾರೆ. 

Video Top Stories