Asianet Suvarna News Asianet Suvarna News

'ಸಂವಿಧಾನ ಗೊತ್ತಿಲ್ವಾ? ಅಲ್ಪ ಮತ ಇಟ್ಟುಕೊಂಡು ಪ್ರಮಾಣ ತೆಗೆದುಕೊಳ್ತಿರಾ?’

Jul 26, 2019, 5:26 PM IST

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳಲು ಬಿಎಸ್ ಯಡಿಯೂರಪ್ಪ ಹೆಜ್ಜೆ ಇಟ್ಟು  ಮುಂದೆ ಸಾಗುತ್ತಿರುವಾಗಲೇ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ವಾಗ್ದಾಳಿ ಮಾಡಿದ್ದಾರೆ. ಅಲ್ಪ ಮತ ಇಟ್ಟುಕೊಂಡು ಹೇಗೆ ಪ್ರಮಾಣ ತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.