Asianet Suvarna News Asianet Suvarna News

ಜಗ್ಗದ ಶಾಸಕರನ್ನು ಬಗ್ಗಿಸಲು ಮೈತ್ರಿ ಸರ್ಕಾರದಿಂದ ಹೊಸ ಅಸ್ತ್ರ?

Jul 16, 2019, 2:13 PM IST

ಬೆಂಗಳೂರು (ಜು.16): ರಾಜೀನಾಮೆ ನೀಡಿರುವ ಶಾಸಕರಿಗೆ ಮೈತ್ರಿ ಸರ್ಕಾರ ಬೆದರಿಕೆಯೊಡ್ಡುತ್ತಿದೆ ಎಂದು ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ವಿಶ್ವನಾಥ್, ಬಂಡಾಯವೆದ್ದಿರುವ ಶಾಸಕರ ವಿರುದ್ಧ ದಾಖಲಾಗಿರುವ ಹಳೇ ಕೇಸ್‌ಗಳನ್ನು ರೀಓಪನ್ ಮಾಡೋದಾಗಿ ಮೈತ್ರಿ ಸರ್ಕಾರ ಹೆದರಿಸುತ್ತಿದೆ ಎಂದು ಹೇಳಿದರು.