Asianet Suvarna News Asianet Suvarna News

ಮೋದಿ ಪ್ರಮಾಣವಚನ ಬಳಿಕ ಮೈತ್ರಿ ಖತಂ: ಕೈ ನಾಯಕ ಕೊಟ್ಟ ಸ್ಫೋಟಕ ಸುಳಿವು

ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಮೈತ್ರಿ ಸರ್ಕಾರ ಬೀಳುವ ಸುಳಿವು ನೀಡಿದ್ದಾರೆ. ಮೋದಿ ಪ್ರಮಾಣವಚನ ಸ್ವೀಕರಿಸುವವರೆಗೂ ಮೈತ್ರಿ ಇರಲಿದೆ. ನಂತರ ಮೈತ್ರಿ ಸರ್ಕಾರ ಉರುಳಲಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮೋದಿ ಪ್ರಮಾಣವಚನ ಸ್ವೀಕರಿಸುವವರೆಗೂ ಮೈತ್ರಿ ಇರಲಿದೆ. ನಂತರ ಮೈತ್ರಿ ಸರ್ಕಾರ ಉರುಳಲಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಸ್ಫೋಟಕ ಹೇಳಿಕೆ ನೀಡಿದ್ದು, ಮೈತ್ರಿ ನಾಯಕರಿಗೆ ಇರುಸುಮುರುಸು ಉಂಟಾಗಿದೆ. ಹಾಗಾದ್ರೆ ಕಾಂಗ್ರೆಸ್ ನಾಯಕನ  ಮಾತಿ ಅರ್ಥ ಮೋದಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜ್ಯ ಮೈತ್ರಿ ಸರ್ಕಾರ ಉರುಳುವುದು ಖಚಿತ ಎನ್ನುವಂತಿದೆ. ಹಾಗಾದ್ರೆ ಯಾರು ಆ ಕಾಂಗ್ರೆಸ್ ನಾಯಕ..? ಏನೆಲ್ಲ ಹೇಳಿದ್ದಾರೆ..? ಅವರ ಬಾಯಲ್ಲೇ ಕೇಳಿ...

Video Top Stories