Asianet Suvarna News Asianet Suvarna News

ಸಿಎಂ ಗ್ರಾಮ ವಾಸ್ತವ್ಯ; ಅಧಿಕಾರಿಗಳಿಗೆ ನಡುಕ ಶುರು

ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ರೆಡಿಯಾಗಿದ್ದಾರೆ. ಹಿಂದಿನ ಗ್ರಾಮವಾಸ್ತವ್ಯಕ್ಕಿಂತ ಈಗಿನ ಗ್ರಾಮ ವಾಸ್ತವ್ಯ ಭಿನ್ನವಾಗಿರಲಿದೆ. ಇದರಿಂದ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಈ ಸಲ ಮನೆಯಲ್ಲಲ್ಲ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಸಿಎಂ. ಯಾವ ಗ್ರಾಮ, ಯಾವ ಶಾಲೆ ಅನ್ನೋದು ಫುಲ್ ಸೀಕ್ರೆಟ್.. ಹೈದ್ರಾಬಾದ್ ಕರ್ನಾಟಕದ 4 ಜಿಲ್ಲೆಗಳಲ್ಲಿ ಸಿಎಂ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. 

Video Top Stories