Asianet Suvarna News Asianet Suvarna News

ಜನರ ಕ್ಷಮೆ ಕೇಳಿದ ಸಿಎಂ ಕುಮಾರಸ್ವಾಮಿ

Jun 26, 2019, 11:31 PM IST

ಸಿಎಂ ಕುಮಾರಸ್ವಾಮಿ ರಾಯಚೂರು ಜನರ ಕ್ಷಮೆ ಕೇಳಿದ್ದಾರೆ. ಜನತಾ ದರ್ಶನ ಕಾರ್ಯಕ್ರಮಕ್ಕೆ ಬರಲು ತಡವಾಗಿದ್ದಕ್ಕೆ ಕ್ಷಮೆ ಕೇಳಿದ್ದು ಅದಕ್ಕೆ ಕಾರಣವನ್ನು ಹೇಳಿದ್ದಾರೆ. ಜನರು ದಾರಿಯುಧ್ದಕ್ಕೂ ಮನವಿ ನೀಡಿದರು , ಅದೆಲ್ಲವನ್ನು ಸ್ವೀಕರಿಸಿ ಇಲ್ಲಿಗೆ ಬರಲು ತಡವಾಯಿತು ಎಂದು ಹೇಳಿದ್ದಾರೆ.