Asianet Suvarna News Asianet Suvarna News

ಪ್ರಧಾನಿ ಮೋದಿ ಮುನಿಸು: ಚೀನಾಕ್ಕೆ ನಿತ್ಯ 117 ಕೋಟಿ ಲಾಸ್‌..!

ಚೀನಾ ದೇಶ ಕಟ್ಟಿದ್ದ ಅತೀ ದೊಡ್ಡ ಕನಸನ್ನೇ ನುಚ್ಚು ನೂರು ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ| 46 ಕೋಟಿ ಗ್ರಾಹಕರು, 36000 ಕೋಟಿ ರೂ. ವರಮಾನ|

ನವದೆಹಲಿ(ಜು.02): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಂದೇ ಒ೦ದು ನಿರ್ಧಾರದಿಂದ ನೆರೆಯ ಚೀನಾ ದೇಶ ಕಟ್ಟಿದ್ದ ಅತೀ ದೊಡ್ಡ ಕನಸನ್ನೇ ನುಚ್ಚು ನೂರು ಮಾಡಿದೆ. 46 ಕೋಟಿ ಗ್ರಾಹಕರು, 36000 ಕೋಟಿ ರೂ. ವರಮಾನ, ಇದೀದ ಚೀನಾದಿಂದ ದೂರವಾಗಿದ್ದಾರೆ. 

ಬಳ್ಳಾರಿ: ಅಮಾನವೀಯ ಘಟನೆ, ಮಳೆಯ ನಡುವೆಯೇ ಅನಾಥವಾಗಿದ್ದ ಮೃತದೇಹ

ಆಪ್‌ ಬ್ಯಾನ್‌ ಹಿಂದಿರುವ ಪ್ರಧಾನಿ ನರೇಂದ್ರ ಮೋದಿ ಆ ಮಾಸ್ಟರ್‌ ಪ್ಲಾನ್‌ ಯಾವುದು? ದುಷ್ಟ ದೇಶಕ್ಕೆ ಮೋದಿ ಕೊಟ್ಟ ಸ್ಟ್ರಾಂಗ್‌ ಮೆಸೇಜ್‌ ಯಾವುದು? ಎಂಬುದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 
 

Video Top Stories