Asianet Suvarna News Asianet Suvarna News

ನೀರಿಗಾಗಿ ಗುದ್ದಲಿ ಹಿಡಿದು ಕೆರೆ ಸ್ವಚ್ಛತೆಗೆ ಮುಂದಾದ ಡಿಸಿ

May 19, 2019, 3:43 PM IST

ರಾಜ್ಯದಲ್ಲಿ ಬರ ತಾಂಡವವಾಡ್ತಾ ಇದೆ. ನೀರಿಗೋಸ್ಕರ ಜನ ಪರದಾಡ್ತಾ ಇದಾರೆ. ನೀರಿನ ದಾಹ ತೀರಿಸಲು ಸ್ವತಃ ಜಿಲ್ಲಾಧಿಕಾರಿಯೇ ಮುಂದಾಗಿದ್ದಾರೆ. ಸಾರ್ವಜನಿಕರನ್ನು ಬಳಸಿಕೊಂಡು ಕಲ್ಯಾಣಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಚಿಕ್ಕಾಬಳ್ಳಾಪುರ ಡಿಸಿ ಅನಿರುದ್ಧ್ ಶ್ರವಣ್ ಗುದ್ದಲಿ ಹಿಡಿದು ಕಲ್ಯಾಣಿಗೆ ಇಳಿದಿದ್ದಾರೆ. 

Video Top Stories