Asianet Suvarna News Asianet Suvarna News

ಪ್ರವಾಹ ಪರಿಹಾರ: ಕರ್ನಾಟಕಕ್ಕೆ ವಿಶೇಷ ಪ್ಯಾಕೆಜ್ ಘೋಷಿಸ್ತಾರಾ ಮೋದಿ?

Aug 17, 2019, 12:55 PM IST

ಬೆಂಗಳೂರು/ ನವದೆಹಲಿ (ಆ.17): ಪ್ರವಾಹದಿಂದ ರಾಜ್ಯವು ಕಂಗೆಟ್ಟಿದೆ. ಕೇಂದ್ರದ ನೆರವಿಗಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಓಡಾಡುತ್ತಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಭೇಟಿಯಾಗಿ ರಾಜ್ಯದ ಪರಿಸ್ಥಿತಿಯನ್ನು ಮುಂದಿಟ್ಟಿದ್ದಾರೆ. ವಿಶೇಷ ಪ್ಯಾಕೇಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ  ಇಂದು (ಶನಿವಾರ) ಉನ್ನತ ಮಟ್ಟದ ಸಭೆ ನಡೆಸಲಿರುವರು. ಆ ಬಳಿಕ ಕೇಂದ್ರದಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ.   

Video Top Stories