Asianet Suvarna News Asianet Suvarna News

ಫೋನ್ ಟ್ಯಾಪಿಂಗ್: ಆಡಿಯೋ ಲೀಕ್ ಮಾಡಿದ್ದು ಯಾರು? ಮಾಹಿತಿ ಸಂಗ್ರಹಿಸಿದ CBI!

ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು CBI ತಂಡವು ಆರಂಭಿಸಿದೆ. ಫೋನ್ ಟ್ಯಾಪಿಂಗ್ ಗೆ ಸೂಚನೆಯನ್ನು ಕೊಟ್ಟವರಾರು? ಫೋನ್ ಟ್ಯಾಪಿಂಗ್ ಮಾಡಿದವರಾರು? ಆಡಿಯೋ ಕ್ಲಿಪ್ಪನ್ನು ಸೋರಿಕೆ ಮಾಡಿದ್ದು ಯಾರು? ಎಂಬೆಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ....

ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು CBI ತಂಡವು ಆರಂಭಿಸಿದೆ. ಫೋನ್ ಟ್ಯಾಪಿಂಗ್‌ಗೆ ಸೂಚನೆ ಕೊಟ್ಟವರಾರು? ಫೋನ್ ಟ್ಯಾಪಿಂಗ್ ಮಾಡಿದವರಾರು? ಆಡಿಯೋ ಕ್ಲಿಪ್ಪನ್ನು ಸೋರಿಕೆ ಮಾಡಿದ್ದು ಯಾರು? ಎಂಬೆಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ....

Video Top Stories