Asianet Suvarna News Asianet Suvarna News

ಮೆಡಿಕಲ್ ಕಾಲೇಜಿಗೆ ಪಟ್ಟು, ಜುಲೈ 10 ಯಾದಗಿರಿ ಬಂದ್

Jul 9, 2019, 8:26 PM IST

ಯಾದಗಿರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರ್ಕಾರಕ್ಕೆ ಆಗ್ರಹಿಸಿ, ಜಿಲ್ಲೆಯಲ್ಲಿ ಪತ್ರ ಚಳವಳಿ ಆರಂಭವಾಗಿತ್ತು.ಇದೀಗ ವಿವಿಧ ಸಂಘಟನೆಗಳು ಜುಲೈ 10 ರಂದು ಯಾದಗಿರಿ ಬಂದ್ ಗೆ ಕರೆ ನೀಡಿವೆ. ಯಾದಗಿರಿಗೆ ಮೆಡಿಕಲ್ ಕಾಲೇಜು ಯಾಕೆ ಬೇಕು? ಸದ್ಯದ ವಾಸ್ತವ ಸ್ಥಿತಿ ಏನು? ಎಲ್ಲದರ ಮೇಲೆ ಒಂದು ನೋಟ ಇಲ್ಲಿದೆ. ಯಾದಗಿರಿಗೆ ಮೆಡಿಕಲ್ ಕಾಲೇಜು ಯಾಕೆ ಬೇಕು ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನಿರಂತರ ವರದಿ ಪ್ರಸಾರ ಮಾಡುತ್ತಲೇ ಬಂದಿದೆ.