Asianet Suvarna News Asianet Suvarna News

ವಿಜಯನಗರ ಜಿಲ್ಲೆ ಪರ-ವಿರೋಧ ಚರ್ಚೆ: ಬಳ್ಳಾರಿ ಬಂದ್ ಗೆ ಚಿಂತನೆ

ವಿಜಯನಗರ ಜಿಲ್ಲೆ ರಚನೆಗೆ ಪರ- ವಿರೋಧ ಹೋರಾಟ ತೀವ್ರಗೊಂಡಿದೆ. ಅಖಂಡ ಜಿಲ್ಲೆಗೆ ಒತ್ತಾಯಿಸಿ ಬಳ್ಳಾರಿ ಬಂದ್ ಮಾಡಲು ಚಿಂತನೆ ನಡೆಸಲಾಗಿದೆ. ಬಳ್ಳಾರಿ ಬಂದ್ ಮಾಡಲು 15 ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಚರ್ಚೆ ನಡೆಸಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. 

Video Top Stories