ಕಾಫಿ ಸಾಮ್ರಾಟನಿಗೆ ಹುಟ್ಟೂರಿನಲ್ಲಿ ಕಣ್ಣೀರ ವಿದಾಯ

ಕಾಫಿ ಸಾಮ್ರಾಟ ವಿ.ಜಿ. ಸಿದ್ಧಾರ್ಥ ಅಂತ್ಯಕ್ರಿಯೆ ಚಿಕ್ಕಮಗಳೂರಿನ ಮೂಡಿಗೆರೆಯ ಚೇತನಹಳ್ಳಿಯಲ್ಲಿ ನಡೆಯಿತು. ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಸಿದ್ಧಾರ್ಥ, ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದರು. 

First Published Jul 31, 2019, 7:24 PM IST | Last Updated Jul 31, 2019, 7:24 PM IST

ಚಿಕ್ಕಮಗಳೂರು (ಜು.31): ಕಾಫಿ ಸಾಮ್ರಾಟ ವಿ.ಜಿ. ಸಿದ್ಧಾರ್ಥ ಅಂತ್ಯಕ್ರಿಯೆ ಚಿಕ್ಕಮಗಳೂರಿನ ಮೂಡಿಗೆರೆಯ ಚೇತನಹಳ್ಳಿಯಲ್ಲಿ ನಡೆಯಿತು. ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಸಿದ್ಧಾರ್ಥ, ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದರು.