CAB ವಿರುದ್ಧ ಪ್ರತಿಭಟನೆ, ದೆಹಲಿಯಲ್ಲಿ ವಾತಾವರಣ ಹೇಗಿದೆ? ಸ್ಪಾಟ್ ರಿಪೋರ್ಟಿಂಗ್
ನವದೆಹಲಿ(ಡಿ. 16) ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ನವದೆಹಲಿಯಲ್ಲಿ ಯಾವ ವಾತಾವರಣ ಇದೆ. ಭಾರತದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಹೇಗಿದೆ?
ವಿದ್ಯಾರ್ಥಿ ಮತ್ತು ಜನಸಮುದಾಯದಿಂದ ಯಾವ ರೀತಿ ವಿರೋಧ ವ್ಯಕ್ತವಾಗುತ್ತಿದೆ ಎಂಬದನ್ನು ನಮ್ಮ ದೆಹಲಿ ವರದಿಗಾರ ಮಂಜುನಾಥ್ ನಿಮ್ಮ ಮುಂದೆ ಬಿಚ್ಚಿಡುತ್ತಾರೆ ನೋಡಿ...

ಪೌರತ್ವ ತಿದ್ದುಪಡಿ ಚೇತನ್ ಭಗತ್ ಏನು ಹೇಳುತ್ತಾರೆ?