Asianet Suvarna News Asianet Suvarna News

ಪದೇ ಪದೇ ಸ್ಪೀಕರ್ ಕಚೇರಿಗೆ ಮಹೇಶ್, ಬಿಎಸ್‌ವೈ ಆಪ್ತರೊಂದಿಗೂ ಚರ್ಚೆ

Jul 9, 2019, 10:39 PM IST

ಬಿಎಸ್ ಪಿಯ ಏಕೈಕ ಶಾಸಕ ಎನ್. ಮಹೇಶ್ ಅವರು ಪದೇ ಪದೇ ಸ್ಪೀಕರ್ ಕಚೇರಿಗೆ ಆಗಮಿಸುತ್ತಿದ್ದಾರೆ. ಆಗಮಿಸಿದ ನಂತರ ತೆರಳುವಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪ್ತರೆಂದು ಗುರುತಿಸಿಕೊಂಡವರ ಜತೆಗೂ ಮಾತನಾಡಿದ್ದಾರೆ. ಸಹಜವಾಗಿಯೇ ಈ ಬೆಳವಣಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.