Asianet Suvarna News Asianet Suvarna News

‘ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ತಲೆ ಕೆಟ್ಟಿದೆಯಾ’?

Jul 14, 2019, 12:27 PM IST

ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಸೇರುವ ಆಫರ್ ವಿಚಾರವಾಗಿ ಬಿಎಸ್ ವೈ ಪ್ರತಿಕ್ರಿಯಿಸಿದ್ದಾರೆ. ಹೆಬ್ಬಾಳ್ಕರ್ ರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ನನಗೇನು ತಲೆ ಕೆಟ್ಟಿದೆಯಾ? ಲಕ್ಷ್ಮೀ ವಿರುದ್ಧದ ಬಂಡಾಯದಿಂದ ಶಾಸಕರು ಮುಂಬೈ ಸೇರಿದ್ರು. ಅವರು ಬಿಜೆಪಿ ಸೇರುವುದಾಗಿಯೂ ಹೇಳಿಲ್ಲ. ನಾವು  ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೂ ಇಲ್ಲ ಎಂದು ಬಿಎಸ್ ವೈ ಹೇಳಿದ್ದಾರೆ.