Asianet Suvarna News Asianet Suvarna News

ಬಿಗ್ 3 ಇಂಪ್ಯಾಕ್ಟ್: ಗದಗ ಜಿಲ್ಲೆಯ ಮಕ್ಕಳ 4 ವರ್ಷದ ‘ಕೊಳಚೆ’ಸಮಸ್ಯೆಗೆ ಮುಕ್ತಿ

ನಾಲ್ಕು ವರ್ಷದಿಂದ ಸಿಗದ ಪರಿಹಾರವನ್ನು ಬಿಗ್ 3 ನೀಡಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಶಾಲಾ ಆವರಣದಲ್ಲಿ ಚರಂಡಿ ನೀರು ನಿಂತು ಆಗುತ್ತಿದ್ದ ಸಮಸ್ಯೆಯನ್ನು ಬಿಗ್ 3 ಬೆನ್ನಟ್ಟಿ ಪರಿಹಾರ ನೀಡುವ ಕೆಲಸ ಮಾಡಿದೆ.

Video Top Stories