Asianet Suvarna News Asianet Suvarna News

ಧಾರವಾಡ: ಪೊಲೀಸರ ಮಕ್ಕಳ ವಸತಿ ಶಾಲೆಗೆ ಎಂಥಾ ಸ್ಥಿತಿ ಬಂತು!

Jun 27, 2019, 11:49 PM IST

ಪೊಲೀಸ್ ಅಧಿಕಾರಿ  ಮತ್ತು ಸಿಬ್ಬಂದಿ ಮಕ್ಕಳ ವಸತಿ ಶಾಲೆ ನಿನ್ನೆ-ಮೊನ್ನೆ ವರೆಗೂ ಸರಿಯಿತ್ತು. ಈಗ  ಹಿರಿಯ ಅಧಿಕಾರಗಳ ವಕ್ರದೃಷ್ಟಿಯೇ ಈ ವಸತಿ ಶಾಲೆ ಮೇಲೆ ಬಿದ್ದಿದೆ. ಬಿಗ್-3 ನಿಮ್ಮ ಮುಂದೆ  ಎಲ್ಲವನ್ನು ತೆರೆದಿಟ್ಟಿದೆ.