Asianet Suvarna News Asianet Suvarna News

CCTV ಕೊಟ್ಟ ಸುಳಿವು; ಪೊಲೀಸರಿಗೇ ಸವಾಲಾಗಿದ್ದ ಸೈಕೋ ಕಿಲ್ಲರ್ ಅರೆಸ್ಟ್

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಒಬ್ಬ ಸೈಕೋಪಾತ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಒಂಟಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ಅವರನ್ನು ಕೊಲ್ಲುವ ಮೂಲಕ ವಿಕೃತಾನಂದ ಪಡುವ ಈತ ನಗರ ನಿವಾಸಿಗಳಿಗಷ್ಟೇ ಅಲ್ಲ, ಪೊಲೀಸರಿಗೂ ತಲೆನೋವಾಗಿದ್ದ. 

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಒಬ್ಬ ಸೈಕೋಪಾತ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಒಂಟಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ಅವರನ್ನು ಕೊಲ್ಲುವ ಮೂಲಕ ವಿಕೃತಾನಂದ ಪಡುವ ಈತ ನಗರ ನಿವಾಸಿಗಳಿಗಷ್ಟೇ ಅಲ್ಲ, ಪೊಲೀಸರಿಗೂ ತಲೆನೋವಾಗಿದ್ದ. 

Video Top Stories