Asianet Suvarna News Asianet Suvarna News

ವರ್ಗಾವಣೆ ವಿಚಾರದಲ್ಲಿ ಅಲೋಕ್ ಕುಮಾರ್ U-ಟರ್ನ್; ಏನಿದರ ಸೀಕ್ರೆಟ್?

Aug 16, 2019, 5:25 PM IST

ಬೆಂಗಳೂರು (ಆ.16): ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (CAT) ಸಲ್ಲಿಸಿದ್ದ ಅರ್ಜಿಯನ್ನು ಅಲೋಕ್ ಕುಮಾರ್ ವಾಪಾಸು ಪಡೆದಿದ್ದಾರೆ.  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಕಮಿಷನರ್ ಆಗಿ ನೇಮಕವಾಗಿದ್ದ ಅಲೋಕ್ ಕುಮಾರ್‌ರನ್ನು, ಬಿಜೆಪಿಯು ಅಧಿಕಾರಕ್ಕೇರಿದ ತಕ್ಷಣ ವರ್ಗಾಯಿಸಿತ್ತು. ಅಲೋಕ್ ಕುಮಾರ್ ಅರ್ಜಿ ವಾಪಾಸು ಪಡೆಯುವ ಹಿಂದಿನ ಸೀಕ್ರೆಟ್ ಏನು? ಈ ಸ್ಟೋರಿ ನೋಡಿ....