Asianet Suvarna News Asianet Suvarna News

ಎಚ್‌ಡಿಕೆಗೆ ಅಂಬಿ ಫ್ಯಾನ್ ತರಾಟೆ; ವಿಡಿಯೋ ವೈರಲ್

ಮಂಡ್ಯ ಲೋಕಸಭಾ ಟಿಕೆಟ್ ವಿಚಾರವಾಗಿ ಅಂಬರೀಷ್ ಅಭಿಮಾನಿ ಸಿಡಿದೆದ್ದಿದ್ದಾರೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಲತಾರನ್ನು ಟೀಕಿಸಿರುವ ಎಚ್‌ಡಿಕೆಗೆ ಅನಿತಾ ಕುಮಾರಸ್ವಾಮಿಯ ಕೊಡುಗೆ ಏನೆಂದು ಅಭಿಮಾನಿ ಪ್ರಶ್ನಿಸಿದ್ದಾರೆ. 

Video Top Stories