Asianet Suvarna News Asianet Suvarna News

ವಾಲ್ ಮಾರ್ಕ್ ಕಂಪನಿ ಮೇಲೆ ಎಸಿಬಿ ದಾಳಿ

ಬೆಂಗಳೂರಿನಲ್ಲಿ ಎಸಿಬಿ ಭ್ರಷ್ಟರ ವಿರುದ್ಧ ದಾಳಿ ಮುಂದುವರೆಸಿದೆ.  ವಾಲ್ ಮಾರ್ಕ್ ಕಂಪನಿ ಸೇರಿ ಏಕಕಾಲಕ್ಕೆ 5 ಕಂಪನಿಗಳ ಮೇಲೆ ದಾಳಿ ನಡೆಸಿದ್ದಾರೆ. ವಾಲ್ ಮಾರ್ಕ್ ಕಂಪನಿ ಮಾಲಿಕರ ಕಚೇರಿ, ನಿವಾಸಜಗಳ ಮೇಲೆ ದಾಳಿ ನಡೆಸಿದ್ದಾರೆ. ಬಿಬಿಎಂಪಿ, ಬಿಡಿಎಯಿಂದ ಅಕ್ರಮವಾಗಿ ವಾಲ್ ಮಾರ್ಕ್   TDR ಗಳಿಸಿದೆ ಎಂಬ ಆರೋಪ ಕೇಳಿ ಬಂದಿದೆ. 

Video Top Stories