Asianet Suvarna News Asianet Suvarna News

Video: ರಾಹುಲ್‌ ಗಾಂಧಿಗೆ ಥ್ಯಾಂಕ್ಸ್ ಕೊಡಲು ಬಂದು ಕಿಸ್ ಕೊಟ್ಟ

Aug 28, 2019, 7:09 PM IST

ಕೊಚ್ಚಿ, [ಆ.28]: ಕೇರಳದ ವಯನಾಡ್‌ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ವ್ಯಕ್ತಿಯೊಬ್ಬ ಕೆನ್ನೆಗೆ ಮುತ್ತುಕೊಟ್ಟಿದ್ದಾನೆ. ಬೂದು ಬಣ್ಣದ ಟೀ ಶರ್ಟ್‌ ಧರಿಸಿದ್ದ ರಾಹುಲ್‌, ತಮ್ಮ ಕಾರಿನಲ್ಲಿ ಕುಳಿತು ಕಿಟಕಿಯಿಂದ ಜನರೆಡೆಗೆ ಕೈ ಬೀಸುವ ವೇಳೆ ವ್ಯಕ್ತಿಯೊಬ್ಬ ಥ್ಯಾಂಕ್ಸ್‌ ಕೊಡಲು ಬಂದು ಮುತ್ತು ಕೊಟ್ಟಿರುವ ಪ್ರಸಂಗ ಜರುಗಿದೆ.