Asianet Suvarna News Asianet Suvarna News

ಲೋ(ಶೋ)ಕ ಫಲಿತಾಂಶ : ಮೈತ್ರಿ ಸರ್ಕಾರದ ಮುಂದಿರುವ ಪ್ರಮುಖ 5 ಸವಾಲುಗಳು!

ಲೋಕಸಭೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಚುನಾವಣೆ ವೇಳೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಮೈತ್ರಿ ಸರ್ಕಾರ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತೆ ಹರಸಾಹಸ ಪಡುವಂತಾಗಿದೆ. ಸದ್ಯಕ್ಕೆ ದೋಸ್ತಿ ಸರ್ಕಾರದ ಮುಂದಿರುವ ಮುಖ್ಯ 5 ಸವಾಲುಗಳೇನು?     