Asianet Suvarna News Asianet Suvarna News

ಮೋದಿ ಸಂಪುಟದಲ್ಲಿ ರಾಜ್ಯದ ಮೂವರು? 6 ಮಂದಿ ರೇಸ್‌ನಲ್ಲಿ!

ಭಾರಿ ಬಹುಮತ ಗಳಿಸುವ ಮೂಲಕ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಿರುವ ಬಿಜೆಪಿಯಲ್ಲಿ ಸಚಿವ ಸಂಪುಟ ರಚನೆ ಚರ್ಚೆ ಭರದಿಂದ ಸಾಗಿದೆ.  ಕರ್ನಾಟಕದಿಂದ ಮೂವರಿಗೆ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆಯೆನ್ನಲಾಗಿದೆ. ಹಾಗಾದ್ರೆ ಆ ಮೂವರು ಯಾರ‍್ಯಾರು?

Video Top Stories