Asianet Suvarna News Asianet Suvarna News

ಕೊರೋನಾ ಬಂದವರೆಲ್ಲಾ ಸಾಯಲ್ಲ: ಮಹಾಮಾರಿ ವಿರುದ್ಧ ಗೆದ್ದು ಬಂದ 110 ವರ್ಷದ ಅಜ್ಜಿ

ಕೊರೋನಾ ಗೆದ್ದ 110 ವರ್ಷದ ಅಜ್ಜಿ| ಕೊರೋನಾ ಸೋಲಿಸಲಾಗದ ಸೋಂಕಲ್ಲ ಎಂಬ ಸಂದೇಶ ರವಾನಿಸಿದ ಅಜ್ಜಿ| ಕೊರೋನಾ ಗೆದ್ದ ನೆರೆಮನೆಯವರಿಂದ ಕಾಟ|

ಬೆಂಗಳೂರು(ಜು.17):  ಮಹಾಮಾರಿ ಕೊರೋನಾ ಪಾಸಿಟಿವ್‌ ಬಂದ ತಕ್ಷಣ ಹೆದರುವ ಅಗತ್ಯತತೆ ಇಲ್ಲ.  ವೈರಸ್‌ ಬಂದವರೆಲ್ಲ ಸಾಯೋದು ಇಲ್ಲ. ಹೌದು, 110 ವರ್ಷದ ಅಜ್ಜಿಯೊಬ್ಬರು ಕೊರೋನಾ ಗೆದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 

ಬೆಂಗಳೂರಿನಲ್ಲಿ 3 ನೇ ದಿನಕ್ಕೆ ಕಾಲಿಟ್ಟ ಲಾಕ್‌ಡೌನ್; ಗಲ್ಲಿ ಗಲ್ಲಿಯಲ್ಲೂ ಖಾಕಿ ಬಿಗಿ ಭದ್ರತೆ

ಈ ಮೂಲಕ ಕೊರೋನಾ ಸೋಲಿಸಲಾಗದ ಸೋಂಕಲ್ಲ ಎಂಬ ಸಂದೇಶ ರವಾನಿಸಿದ್ದಾಳೆ. ಇದೀಗ ಕೊರೋನಾ ಗೆದ್ದ ಅಜ್ಜಿಗೆ ಅಭಿನಂದನೆ ಸಲ್ಲಿಸುವ ಬದಲು ನೆರೆಮನೆಯವರು ಕಾಟ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.