Asianet Suvarna News Asianet Suvarna News

50 ಗಂಟೆ ಜೀವಂತವಾಗಿ ಮಣ್ಣಿನಲ್ಲಿ ಹೋಗಿದ್ದವ ಬದುಕಿ ಎದ್ದು ಬಂದ!

ಎಂಥೆಂಥ ಸಾಹಸಿಗಳಿರ್ತಾರೆ ನೋಡಿ. ಇಲ್ಲೊಬ್ಬ ಭೂಪ ಬರೋಬ್ಬರಿ 50 ಗಂಟೆಗಳ ಕಾಲ ಜೀವಂತ ಸಮಾಧಿಯಾಗಿ, ನಂತರ ಎದ್ದು ಬಂದಿದ್ದಾನೆ. ಅಬ್ಬಾ ಇವನೆಂಥಾ ಗಟ್ಟಿಗನಪ್ಪ ಅನ್ನೋದ್ರಲ್ಲಿ ಆಶ್ಚರ್ಯವೇ ಇಲ್ಲ. 

ಬೆಂಗಳೂರು (ಏ. 05): ಎಂಥೆಂಥ ಸಾಹಸಿಗಳಿರ್ತಾರೆ ನೋಡಿ. ಇಲ್ಲೊಬ್ಬ ಭೂಪ ಬರೋಬ್ಬರಿ 50 ಗಂಟೆಗಳ ಕಾಲ ಜೀವಂತ ಸಮಾಧಿಯಾಗಿ, ನಂತರ ಎದ್ದು ಬಂದಿದ್ದಾನೆ. ಅಬ್ಬಾ ಇವನೆಂಥಾ ಗಟ್ಟಿಗನಪ್ಪ ಅನ್ನೋದ್ರಲ್ಲಿ ಆಶ್ಚರ್ಯವೇ ಇಲ್ಲ. ಇಲ್ಲೊಬ್ಬ ಸಾಹಸಿ 24 ನಿಮಿಷ ಉಸಿರು ಬಿಗಿ ಹಿಡಿದು ನೀರೊಳಗೆ ಕುಳಿತು ಜೀವಂತವಾಗಿ ಎದ್ದು ಬಂದಿದ್ದಾನೆ. ಇಲ್ಲೊಬ್ಬ ಪ್ರಯಾಣಿಕ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಕ್ಕೆ ಬಿದ್ದಿದ್ಧಾನೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸ್ ಆತನನ್ನು ಹಿಡಿದುಕೊಂಡಿದ್ದಾರೆ. ಇನ್ನು ಲೈವ್‌ನಲ್ಲಿ ರಿಪೋರ್ಟರ್ ಮಾತನಾಡುತ್ತಿದ್ದಾರೆ ಕಿಲಾಡಿ ಶ್ವಾನ ಮೈಕನ್ನು ಕಚ್ಚೊಯ್ದಿತ್ತು. ಇವೆಲ್ಲ ಸುದ್ದಿಗಳ ಸಂಕ್ಷಿಪ್ತ ಈ ವಿಡಿಯೊದಲ್ಲಿ. 

ರಾಸಲೀಲೆ ಸೀಡಿ ಮಾಡಿದ್ಯಾರು..? ತನಿಖೆ ವೇಳೆ ಯುವತಿ ಬಾಯ್ಬಿಟ್ಟಳು ಸ್ಫೋಟಕ ವಿಚಾರ!