Asianet Suvarna News Asianet Suvarna News

ಮದುವೆ ಮನೆಯಲ್ಲಿ ಮಾಡುತ್ತಿದ್ದ ರೋಟಿಗೆ ಎಂಜಲು ಹಾಕುತ್ತಿದ್ದ ಬಾಣಸಿಗ ಕೊನೆಗೂ ಸಿಕ್ಕಿಬಿದ್ದ!

ಇಲ್ಲೊಂದು ಮದುವೆಯಲ್ಲಿ ಬಿಸಿ ಬಿಸಿ ರೋಟಿ ತಯಾರಾಗ್ತಾ ಇತ್ತು. ರೋಟಿ ಮಾಡುವಾತ ಅದಕ್ಕೆ ಎಂಜಿಲು ಹಾಕಿ ಬೇಯಿಸ್ತಿದ್ದ! ಅಯ್ಯೋ.. ಹೇಗೆ ತಿನ್ನೋದು..? ಅಂತೀರಾ.? ಈ ವಿಡಿಯೋ ನೋಡಿ..
 

Feb 23, 2021, 6:58 PM IST

ಬೆಂಗಳೂರು (ಫೆ. 23): ಇಲ್ಲೊಂದು ಮದುವೆಯಲ್ಲಿ ಬಿಸಿ ಬಿಸಿ ರೋಟಿ ತಯಾರಾಗ್ತಾ ಇತ್ತು. ರೋಟಿ ಮಾಡುವಾತ ಅದಕ್ಕೆ ಎಂಜಿಲು ಹಾಕಿ ಬೇಯಿಸ್ತಿದ್ದ! ಅಯ್ಯೋ.. ಹೇಗೆ ತಿನ್ನೋದು..? ಅಂತೀರಾ.? ಈ ವಿಡಿಯೋ ನೋಡಿ..

ಇಲ್ಲೊಂದು ಕಡೆ ಮದುವೆ ಸಂಭ್ರಮ ಜೋರಾಗಿತ್ತು. ವಧು ವರರು ಡ್ಯಾನ್ಸ್ ಮಾಡುತ್ತಾ ಖುಷಿಯಾಗಿದ್ದರು. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಾಗಲೇ ದುರಂತ ನಡೆದು ಹೋಯಿತು. ಏನದು..?  ಧಗಧಗನೆ ವಿಮಾನದ ಎಂಜೀನ್ ಉರಿದಿದೆ. ವಿಮಾನದ ಭಾಗಗಳು ಜನವಸತಿ ಪ್ರದೇಶಕ್ಕೆ ಬಂದು ಬಿದ್ದಿದ್ದವು. ಏನಿದು ಘಟನೆ.?