Asianet Suvarna News Asianet Suvarna News

ಜಿಂಕೆಯನ್ನು ಇಡಿಯಾಗಿ ನುಂಗಿದ ಹೆಬ್ಬಾವು..! ಬೆಚ್ಚಿ ಬೀಳಿಸೋ ವಿಡಿಯೋ ವೈರಲ್

ಜಿಂಕೆ ಮೇಲೆ ದಾಳಿ ಮಾಡಿದ ಹೆಬ್ಬಾವು ಇಡೀ ಜಿಂಕೆಯನ್ನು ನುಂಗಿ ಹಾಕಿದೆ. ಜಿಂಕೆ ಅಂದರೆ ತೀರಾ ಚಿಕ್ಕದೇನಲ್ಲ. ದೈತ್ಯ ಹೆಬ್ಬಾವು ಜಿಂಕೆಯನ್ನು ತಿಂದು ತೇಗಿದೆ. ಜಿಂಕೆಯನ್ನು ಸುರುಳಿಯಾಗಿ ಸುತ್ತಿಕೊಂಡು ಬಾಯ್ತೆರೆದು ಸಲೀಸಾಗಿ ನುಂಗಿಬಿಟ್ಟಿದೆ. ಬೆಚ್ಚಿ ಬೀಳಿಸೋ ಈ ವಿಡಿಯೋ ನೋಡಿದ್ರೆ ಭಯ ಬೀಳಿಸುವಂತಿದೆ.

ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿ, ಎದುರಿಗಿದ್ದ ಪಾದಚಾರಿ ಕತೆ ಏನಾಯ್ತು ಅಂದ್ರೆ.!?

ದೃಶ್ಯ ನೋಡುತ್ತಿದ್ದರೇ ಭಯವಾಗುವಂತಿದೆ. ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ಲಾಲಾಪುರ ಪ್ಲಾಂಟೇಷನ್‌ನಲ್ಲಿ ಈ ಘಟನೆ ನಡೆದಿದೆ. 8 ಅಡಿ ಉದ್ದದ ದೈತ್ಯಾಕಾರ ಹೆಬ್ಬಾವು ಇಡೀ ಜಿಂಕೆಯನ್ನು ಗುಳುಂ ಮಾಡಿದೆ.

Video Top Stories