Asianet Suvarna News Asianet Suvarna News

ಮತ್ತೆ ಮೋದಿನೇ ನಂ.1 ಅಂತಿದೆ ಮತ್ತೊಂದು ಸರ್ವೆ! ಉಳಿದವರಿಗೆ ಯಾವ ಸ್ಥಾನ?

ವಿಶ್ವದ ಘಟಾನುಘಟಿ ನಾಯಕರ ನಡುವೆ ನಮ್ಮ ಪ್ರಧಾನಿ ಮೋದಿಯೇ ನಂ. 1 ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚಿನ ಸರ್ವೇಯೊಂದರ ಪ್ರಕಾರ ಮೋದಿಗೆ ಅಗ್ರಸ್ಥಾನ ದೊರೆತಿದೆ. 

First Published Aug 28, 2022, 10:47 AM IST | Last Updated Aug 28, 2022, 11:33 AM IST

ವಿಶ್ವದ ಜನಪ್ರಿಯ ನಾಯಕರಲ್ಲಿ ಮೋದಿಯೇ ನಂ.1 ಎಂದು ಇತ್ತೀಚೆಗೆ ಸರ್ವೇಯೊಂದು ಹೇಳಿದೆ. ಘಟಾನುಘಟಿಗಳನ್ನೇ ಫೇಲ್ ಮಾಡಿ ಮೋದಿ ಮೊದಲನೇ ಸ್ಥಾನ ಪಡೆದಿದ್ದಾರೆ. ವಿಶ್ವ ನಾಯಕರ ಮಧ್ಯೆ ಮೋದಿ 75% ರೇಟಿಂಗ್ ಪಡೆದುಕೊಂಡಿದ್ದು, ಮೋದಿಗೂ.. ಮೋದಿ ನಂತರದ ಸ್ಥಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಮೆರಿಕ ಅಧ್ಯಕ್ಷ ಬೈಡೆನ್‌ಗೆ ಮೋದಿ ನಂತರದ ಸ್ಥಾನವೂ ಸಿಕ್ಕಿಲ್ಲ. ಹಾಗಾದ್ರೆ, ಉಳಿದವರಿಗೆ ಯಾವ ಸ್ಥಾನ ಅಂತೀರಾ.. ಇಲ್ಲಿದೆ ನೋಡಿ..

Video Top Stories