Asianet Suvarna News Asianet Suvarna News

ಹಲಾಲ್‌ ಮುಕ್ತ ದೀಪಾವಳಿಗೆ ಮಂಡ್ಯದಲ್ಲಿ ಶುರುವಾಯ್ತು ಅಭಿಯಾನ

ಬೆಂಗಳೂರು ಆಯಿತು, ಇದೀಗ ಜಿಲ್ಲೆ-ಜಿಲ್ಲೆಗೂ ಧರ್ಮದ ಜ್ವಾಲೆ ಮುಂದುವರೆದಿದ್ದು, ಮಂಡ್ಯದಲ್ಲಿ ಮತ್ತೊಂದು ಧರ್ಮ ದಂಗಲ್‌ಗೆ ವೇದಿಕೆ ಸಿದ್ಧವಾಗಿದೆ. ಭಜರಂಗದಳ ಸೇನೆಯಿಂದ ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್‌ನಲ್ಲಿ ಹಲಾಲ್ ಬಾಯ್ಕಟ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

First Published Oct 22, 2022, 6:26 PM IST | Last Updated Oct 22, 2022, 6:26 PM IST

ತಿಂಗಳುಗಳ ಹಿಂದೆ ಆವರಿಸಿದ್ದ ಹಲಾಲ್ ಉತ್ಪಾದನೆಗಳ ನಿಷೇಧ ಅಭಿಯಾನ ಪುನಃ ಶುರುವಾಗಿದ್ದು, ಮಂಡ್ಯದಲ್ಲಿ ಮನೆ-ಮನೆಗಳಿಗೆ ತೆರಳಿ ಹಲಾಲ್ ವಿರೋಧಿ ಜಾಗೃತಿ ಮೂಡಿಸಲಾಗುತ್ತಿದೆ. ಹಲಾಲ್ ಮಾರ್ಕ್ ವಸ್ತುಗಳನ್ನು ಖರೀದಿ ಮಾಡದಂತೆ ಮನವಿ ಸಲ್ಲಿಸಲಾಗುತ್ತಿದೆ. ಭಜರಂಗದಳ  ಸೇನೆಯ ಮಂಜುನಾಥ್ ನೇತೃತ್ವದಲ್ಲಿ 98 ಹಲಾಲ್‌ ಪ್ರಾಡಕ್ಟ್ ಗಳನ್ನು ನಿಷೇದಿಸುವಂತೆ ಆಗ್ರಹ ಮಾಡಲಾಗಿದೆ. 

Video Top Stories