Asianet Suvarna News

ಕಡೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ, ಕುಟುಂಬದವರ ಜೊತೆ ಚರ್ಚೆ: ವೈಎಸ್‌ವಿ ದತ್ತಾ

Jun 15, 2021, 11:53 AM IST

ಬೆಂಗಳೂರು (ಜೂ. 15): ನಟ ಸಂಚಾರಿ ವಿಜಯ್, ಅಂತಿಮ ದರ್ಶನಕ್ಕೆ ಆಗಮಿಸಿದ ಮಾಜಿ ಶಾಸಕ ವೈಎಸ್‌ವಿ ದತ್ತಾ, ಪಂಚನಹಳ್ಳಿಯಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕೈತುತ್ತು ಕೊಟ್ಟಿದ್ದು ನೆನಪಾಗುತ್ತೆ, ಭಾವುಕರಾದ ಸಾಕು ತಾಯಿ ಇಂದ್ರಮ್ಮ

ಕಡೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಕುಟುಂಬದವರ ಜೊತೆ ಚರ್ಚಿಸಿ ಮುಂದಿನ ವಿಧಾನಗಳು ನಡೆಯುತ್ತದೆ. ವಿಜಯ್ ಅವರಿಗೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಅವರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸುತ್ತೇವೆ' ಎಂದು ದತ್ತಾ ಹೇಳಿದ್ದಾರೆ.