Curfew Effects On Artists: ಕರ್ಫ್ಯೂನಿಂದ ಹೊಟ್ಟೆಗೆ ಬರೆ, ಕಣ್ಣೀರಿಟ್ಟ ಕಲಾವಿದರು
ಕೊರೋನಾದಿಂದ ಬಡವರ ಬದುಕು ಬೀದಿಪಾಲಾಗಿದ್ದರೆ ಬೆಳಗಾವಿಯಲ್ಲಿ ಕಲಾವಿದರೂ ಸಂಕಷ್ಟದಲ್ಲಿದ್ದಾರೆ. ಬೆಳಗಾವಿಯಲ್ಲಿ ಕಲಾವಿದರು ಕಾರ್ಯಕ್ರಮಗಳನ್ನು ನಡೆಸಲಾಗದೆ ಕಷ್ಟಪಡುತ್ತಿದ್ದಾರೆ. ಬೆಳಗಾವಿಯ ಡಿಸಿ ಕಚೇರಿಯ ಎದುರು ಬೆಳಗಾಗಿ ಜಿಲ್ಲಾ ಕಲಾವಿದರ ಸಂಗಮ ಸಂಘದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೊರೋನಾದಿಂದ ಬಡವರ ಬದುಕು ಬೀದಿಪಾಲಾಗಿದ್ದರೆ ಬೆಳಗಾವಿಯಲ್ಲಿ ಕಲಾವಿದರೂ ಸಂಕಷ್ಟದಲ್ಲಿದ್ದಾರೆ. ಬೆಳಗಾವಿಯಲ್ಲಿ ಕಲಾವಿದರು ಕಾರ್ಯಕ್ರಮಗಳನ್ನು ನಡೆಸಲಾಗದೆ ಕಷ್ಟಪಡುತ್ತಿದ್ದಾರೆ. ಬೆಳಗಾವಿಯ ಡಿಸಿ ಕಚೇರಿಯ ಎದುರು ಬೆಳಗಾಗಿ ಜಿಲ್ಲಾ ಕಲಾವಿದರ ಸಂಗಮ ಸಂಘದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೋನಾ ನಿಯಮಗಳನ್ನು ಫಾಲೋ ಮಾಡುತ್ತೇವೆ, ಕಾರ್ಯಕ್ರಮ ನಡೆಸಲು ಅವಕಾಶ ಕೊಡಿ, ಕಾರ್ಯಕ್ರಮ ಮಾಡಿದರಷ್ಟೇ ನಮ್ಮ ಹೊಟ್ಟೆ ತುಂಬುತ್ತದೆ ಎಂದು ಕಲಾವಿದರು ಹೇಳಿದ್ದಾರೆ.
ತರಕಾರಿ ಖರೀದಿಗೆ ಮುಗಿಬಿದ್ದ ಜನ: ಬೆಳ್ಳಂಬೆಳಿಗ್ಗೆ ಲಾಠಿ ರುಚಿ ತೋರಿಸಿದ ಪೊಲೀಸರು..!
ಸಂಜೆ ಆರರಿಂದ ಯಾರೂ ವೀಕ್ಷಕರು ಸಿಗುವುದಿಲ್ಲ. 10 ಗಂಟೆಯ ನಂತರವಷ್ಟೇ ನಮಗೆ ಪ್ರೇಕ್ಷಕರು ಸಿಗುತ್ತಾರೆ. ಆದರೆ 10ರ ನಂತರ ಕರ್ಫ್ಯೂ ಇರುವುದರಿಂದ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಹಾಗಾಗಿ ಕಾರ್ಯಕ್ರಮ ನಡೆಯಲು ಅವಕಾಶ ಕೊಟ್ಟು ಬದುಕಲು ದಾರಿ ಮಾಡಿಕೊಡಬೇಕಾಗಿ ಕಲಾವಿದರು ಕೇಳಿಕೊಂಡಿದ್ದಾರೆ.