Asianet Suvarna News Asianet Suvarna News

Indie Scoop: ಈ ವಾರ ಬೆಂಗಳೂರಿನ ರಾಹುಲ್ ಅಡ್ವಾಣಿ ಸೇರಿ ಹೊಸ ಪ್ರತಿಭೆಗಳ ಅನಾವರಣ!

ದೇಶ ವಿದೇಶಗಳಲ್ಲಿ ಮ್ಯೂಸಿಕ್ ಮೂಲಕ ಅಪಾರ ಅಭಿಮಾನಿ ವರ್ಗಗಳನ್ನು ಸೃಷ್ಟಿಸಿರುವ ಹಲವು ಪ್ರತಿಭಟೆಗಳನ್ನು ಪರಿಚಯಿಸುವ ಇಂಡಿಗೋ ಮ್ಯೂಸಿಕ್ ಡಾಟ್ ಕಾಮ್ ಈ ವಾರ ಬೆಂಗಳೂರಿನ ಪ್ರತಿಭೆ ಸೇರಿ ಹಲವರನ್ನು ಪರಿಚಯಿಸಿದೆ.

ಪ್ರತಿಭೆಗಳ ಅನಾವರಣಕ್ಕೆ ಇಂಡಿಗೋ ಮ್ಯೂಸಿಕ್ ಡಾಟ್ ಕಾಮ್(indigomusic.com)) ಹಲವು ವೇದಿಕೆ ಒದಗಿಸಿದೆ. ಇದೀಗ ಮ್ಯೂಸಿಕ್‌ನಲ್ಲಿ ಸಾಧನೆ ಮಾಡುತ್ತಿರುವ ಹಾಗೂ ಸಾಧನೆಗೆ ಹೊರಟಿರುವ ಹಲವು ಪ್ರತಿಭೆಗಳನ್ನು ಪರಿಚಯ ಮಾಡಿಕೊಡುತ್ತಿದೆ. ಈ ಮೂಲಕ ಅವರ ಸಂಗೀತಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ವಾರ ಇಂಡಿಗೋ ಮ್ಯೂಸಿಕ್ ಬೆಂಗಳೂರಿನ ರಾಹುಲ್ ಅಡ್ವಾಣಿ ಸೇರಿದಂತೆ ಹಲವು ಪ್ರತಿಭೆಗಳ ಅನಾವರಣ ಮಾಡಿದೆ. ಇವರ ಸಂಗೀತ ಹಾಗೂ ಮಾತುಗಳು ಇಲ್ಲಿವೆ.