ಬಳುಕುವ ಬಳ್ಳಿಯಂತೆ ಬೆಲ್ಲಿ ಡಾನ್ಸ್ ಮಾಡಿದ ಯುವತಿ : ವಿಡಿಯೋ ವೈರಲ್

ಯುವತಿಯೊಬ್ಬಳ ಸುಂದರವಾದ ಬೆಲ್ಲಿ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದು,  ನೋಡುಗರು ಬೆರಗಾಗಿದ್ದಾರೆ.

First Published Jul 22, 2022, 3:42 PM IST | Last Updated Jul 22, 2022, 3:42 PM IST

ಯುವತಿಯೊಬ್ಬಳು ಬಳುಕುವ ಬಳ್ಳಿಯಂತೆ ಡಾನ್ಸ್‌ ಮಾಡಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಲ್ಲಿ ಡಾನ್ಸ್ ಒಂದು ವಿಶೇಷವಾದ ನೃತ್ಯ ಪ್ರಕಾರವಾಗಿದ್ದು, ಅನೇಕ ಯುವತಿಯರು ಈಗಾಗಲೇ ಈ ಡಾನ್ಸ್‌ಗೆ ಬೆರಗಾಗಿದ್ದಾರೆ. ಶ್ರೀಲಂಕಾ ಗಾಯಕಿ ಯೋಹಾನಿ ಹಾಡಿರುವ ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯೊಬ್ಬಳು ಸುಂದರವಾಗಿ ಸೊಂಟ ಬಳುಕಿಸಿದ್ದಾಳೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ವೀಕ್ಷಿಸಿದ್ದಾರೆ.