Asianet Suvarna News Asianet Suvarna News

ಧ್ರುವ ಸರ್ಜಾರಿಂದ ಮೈ ಜುಂ ಎನಿಸೋ ಕಸರತ್ತು, ವಿಡಿಯೋ ನೋಡಿದವ್ರು ಸುಸ್ತು!

ಅಣ್ಣಾವ್ರ ಸ್ಪೂರ್ತಿಯಿಂದ ನೌಲಿಕ್ರಿಯೆ ಮಾಡಿದ ಧ್ರುವ ಸರ್ಜಾ ವಿಡಿಯೋ ವೈರಲ್ ಆಗಿದೆ. ಮಲ್ಲಕಂಬದ ಮೇಲೆಯೂ ಕಸರತ್ತೂ ನಡೆಸಿದ್ದಾರೆ.

Feb 26, 2021, 5:36 PM IST

ಬೆಂಗಳೂರು (ಫೆ. 26): ಅಣ್ಣಾವ್ರ ಸ್ಪೂರ್ತಿಯಿಂದ ನೌಲಿಕ್ರಿಯೆ ಮಾಡಿದ ಧ್ರುವ ಸರ್ಜಾ ವಿಡಿಯೋ ವೈರಲ್ ಆಗಿದೆ. ಮಲ್ಲಕಂಬದ ಮೇಲೆಯೂ ಕಸರತ್ತೂ ನಡೆಸಿದ್ದಾರೆ. ಆ ಎಕ್ಸ್‌ಕ್ಲೂಸಿವ್ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

'ಯುವರತ್ನ' ಊರಿಗೊಬ್ಬನೇ ರಾಜಾ Exclusive ಮೇಕಿಂಗ್ ವಿಡಿಯೋ!

Video Top Stories