Asianet Suvarna News Asianet Suvarna News
breaking news image

ಓದಿದ್ದು 8 ನೇ ಕ್ಲಾಸ್, ಎರಡೆರಡು ಕ್ಲಿನಿಕ್ ನಡೆಸ್ತಾಳೆ ಈ ಡ್ಯಾನ್ಸ್‌ ರಾಣಿ!

ಇಲ್ಲೊಬ್ಬ ವೈದ್ಯೆ ಕುಣಿಯೋಕೂ ಸೈ, ಕಾಯಿಲೆ ಬಂದವರಿಗೆ ಚಿಕಿತ್ಸೆ ಕೊಡೋಕೂ ಜೈ ಅಂತಾರೆ. ಹಿಂದಿ ಹಾಡು ಕಿವಿಗೆ ಬಿದ್ದರೆ ಸಾಕು ಫುಲ್‌ ಜೋಶ್‌ನಲ್ಲಿ ಡ್ಯಾನ್ಸ್ ಮಾಡ್ತಾರೆ. 8 ನೇ ತರಗತಿ ಓದಿದ ಡ್ಯಾನ್ಸ್ ರಾಣಿ ಎರಡೆರಡು ಕ್ಲಿನಿಕ್ ನಡೆಸ್ತಾಳೆ. ಮೈಸೂರಿನಲ್ಲಿ ಇಂತಹ ನಕಲಿ ವೈದ್ಯೆ ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!  

ಮೈಸೂರು (ಫೆ. 05): ಇಲ್ಲೊಬ್ಬ ವೈದ್ಯೆ ಕುಣಿಯೋಕೂ ಸೈ, ಕಾಯಿಲೆ ಬಂದವರಿಗೆ ಚಿಕಿತ್ಸೆ ಕೊಡೋಕೂ ಜೈ ಅಂತಾರೆ. ಹಿಂದಿ ಹಾಡು ಕಿವಿಗೆ ಬಿದ್ದರೆ ಸಾಕು ಫುಲ್‌ ಜೋಶ್‌ನಲ್ಲಿ ಡ್ಯಾನ್ಸ್ ಮಾಡ್ತಾರೆ. 8 ನೇ ತರಗತಿ ಓದಿದ ಡ್ಯಾನ್ಸ್ ರಾಣಿ ಎರಡೆರಡು ಕ್ಲಿನಿಕ್ ನಡೆಸ್ತಾಳೆ. ಮೈಸೂರಿನಲ್ಲಿ ಇಂತಹ ನಕಲಿ ವೈದ್ಯೆ ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!  

ಮದುವೆ ನಿರಾಕರಿಸಿದ ಅತ್ತೆ ಮಗಳ ಕಿಡ್ನಾಪ್, ಬಲವಂತವಾಗಿ ತಾಳಿ ಕಟ್ಟಿದ!

Video Top Stories