Asianet Suvarna News Asianet Suvarna News

ಸ್ಯಾಮ್ಸಂಗ್‌ನಿಂದ ವಿಶ್ವದ ಮೊದಲ 5G ಟ್ಯಾಬ್ ಬಿಡುಗಡೆ

Galaxy Tab S6 5G ಹೆಸರಿನ ಟ್ಯಾಬ್; 10.5 ಇಂಚಿನ ಸೂಪರ್ OLED ಪರದೆ; ಡಾಲ್ಬಿ ಅಟ್ಮೋಸ್‌ನ ನಾಲ್ಕು ಸ್ಪೀಕರ್ ; ಟ್ಯಾಬ್ ಜೊತೆ ಸ್ಮಾರ್ಟ್ ಎಸ್ ಪೆನ್ ಕೂಡಾ ಇದೆ

ಸ್ಯಾಮ್ಸಂಗ್ ಕಂಪನಿಯು ಜಗತ್ತಿನ ಮೊದಲ 5G ಟ್ಯಾಬ್ಲೆಟ್ ಅನಾವರಣಗೊಳಿಸಿದೆ. Galaxy Tab S6 5G ಹೆಸರಿನ ಟ್ಯಾಬ್, 10.5 ಇಂಚಿನ ಸೂಪರ್ OLED ಪರದೆ ಹೊಂದಿದೆ. ಡಾಲ್ಬಿ ಅಟ್ಮೋಸ್‌ನ ನಾಲ್ಕು ಸ್ಪೀಕರ್ ; ಟ್ಯಾಬ್ ಜೊತೆ ಸ್ಮಾರ್ಟ್ ಎಸ್ ಪೆನ್ ಕೂಡಾ ಇದೆ. ಇಲ್ಲಿದೆ ಮತ್ತಷ್ಟು ವಿವರ...

ಇದನ್ನೂ ನೋಡಿ | ಸ್ಮಾರ್ಟ್‌ಫೋನ್ ಮಾರಾಟ; ಅಮೆರಿಕಾ ಹಿಂದಿಕ್ಕಿದ ಭಾರತ

"