Asianet Suvarna News Asianet Suvarna News

BiG3 : ಕತ್ತಲೆಯಲ್ಲೇ ಜೀವನ ಸಾಗಿಸ್ತಿದ್ದಾರೆ ಈ ಜನ, 13 ಮನೆಯಲ್ಲಿ ಇಂದಿಗೂ ಇಲ್ಲ ಬೆಳಕು

ಬಿಗ್‌ ತ್ರಿಯಿಂದ ಹಲವೆಡೆ ಪವರ್ ಭಾಗ್ಯ,  ರಾಜ್ಯದ ಹಲವು ಜಿಲ್ಲೆಗಳ ಕೆಲವು ಗ್ರಾಮಗಳಿಗೆ ಬಿಗ್‌ 3 ವರದಿಯ ಫಲಶ್ರುತಿಯಾಗಿ ಕರೆಂಟ್ ಭಾಗ್ಯ ಸಿಕ್ಕಿದೆ. ಯಾವ ಜಿಲ್ಲೆಯ ಯಾವ ಗ್ರಾಮಗಳು ವರದಿಯ ಬಳಿಕ ಕತ್ತಲಿನಿಂದ ಬಳಕಿನೆಡೆಗೆ ಬಂತು ಇನ್ನೆಷ್ಟು ಗ್ರಾಮಗಳಲ್ಲಿ ಈ ದುಸ್ಥಿತಿ ಇದೆ ಎಂಬ ಡಿಟೇಲ್ ಇಲ್ಲಿದೆ ವೀಕ್ಷಿಸಿ.
 

ಬಿಗ್‌ ತ್ರಿಯಿಂದ ಹಲವೆಡೆ ಪವರ್ ಭಾಗ್ಯ,  ರಾಜ್ಯದ ಹಲವು ಜಿಲ್ಲೆಗಳ ಕೆಲವು ಗ್ರಾಮಗಳಿಗೆ ಬಿಗ್‌ 3 ವರದಿಯ ಫಲಶ್ರುತಿಯಾಗಿ ಕರೆಂಟ್ ಭಾಗ್ಯ ಸಿಕ್ಕಿದೆ. ಅನೇಕ ಕಡೆ ಮಕ್ಕಳು ವಿದ್ಯುತ್ ಇಲ್ಲದೇ ಚಿಮಿಣಿ ದೀಪದಲ್ಲೇ ಓದುವಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಆದರೆ ಬಿಗ್ ತ್ರಿ ಈ ಬಗ್ಗೆ ವರದಿ ಮಾಡಿದ್ ನಂತರದಲ್ಲಿ ಅಲ್ಲಿ ಗೃಹ ಜ್ಯೋತಿ ಬೆಳಗುತ್ತಿದೆ. ರಾಜ್ಯದ ಹಲವು ಕಡೆ ಇಂತಹ ಪರಿಸ್ಥಿತಿ ಇದು ಬಿಗ್ ತ್ರಿ ಈ ಬಗ್ಗೆ ವರದಿ ಮಾಡಿ ಅದರ ಫಾಲೋಅಪ್ ಮಾಡುತ್ತಲೇ ಇದೆ. ಯಾವ ಜಿಲ್ಲೆಯ ಯಾವ ಗ್ರಾಮಗಳು ವರದಿಯ ಬಳಿಕ ಕತ್ತಿಲಿನಿಂದ ಬಳಕಿನೆಡೆಗೆ ಬಂತು ಇನ್ನೆಷ್ಟು ಗ್ರಾಮಗಳಲ್ಲಿ ಈ ದುಸ್ಥಿತಿ ಎಂಬ ಡಿಟೇಲ್ ಇಲ್ಲಿದೆ ವೀಕ್ಷಿಸಿ.
 

Video Top Stories