ಎಲ್ಲೆಡೆ ತಲೆ ಎತ್ತುತ್ತಿವೆ ವಿಮಾನ ನಿಲ್ದಾಣಗಳು: ಮೋದಿ ಕನಸು ಪೂರ್ತಿ ನನಸಾಗಲು ಇನ್ನೆಷ್ಟು ದಿನ ಬೇಕು?

2014ರಲ್ಲಿ ಕೇವಲ 74 ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ, 2022ರಲ್ಲಿ 141ಕ್ಕೆ ಏರಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್...

First Published Feb 28, 2023, 5:29 PM IST | Last Updated Feb 28, 2023, 5:29 PM IST

ಯಾರೂ ಕಾಲಿಡದ ಊರಲ್ಲಿ ಕೂಡ ವಿಮಾನ ನಿಲ್ದಾಣಗಳು ಎದ್ದು ನಿಂತಿವೆ. ಇನ್ನೆರಡು ವರ್ಷದಲ್ಲಿ ಇನ್ನು 100 ಏರ್‌ ಪೋರ್ಟ್‌ಗಳು ನಿರ್ಮಾಣವಾಗಲಿವೆ. ಹವಾಯ್ ಚಪ್ಪಲಿ ಹಾಕುವ ವ್ಯಕ್ತಿಯು ಕೂಡ ಹವಾದಲ್ಲಿ ಹಾರಾಡುವ ಅದೃಷ್ಟ ಒದಗಿಸಬೇಕು ಅನ್ನೋ ಮೋದಿ ಕನಸು ಪೂರ್ತಿ ನನಸಾಗೋಕೆ ಇನ್ನೆಷ್ಟು ಕಾಲ ಬಾಕಿ  ಇದೆ..? ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.