ಬಂಡಾಯ ಬಡಿದಾಟ.. ಕೈ ಸುಟ್ಟುಕೊಳ್ತಿದ್ಯಾ ಕಾಂಗ್ರೆಸ್..?

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಹೀಗಾಗಿ ಎಲೆಕ್ಷನ್  ಕಾವು ಜೋರಾಗಿದೆ ಈ ಮಧ್ಯೆ ಕಾಂಗ್ರೆಸ್‌ಗೆ  ಬಂಡಾಯದ ಬಿಸಿ ತಟ್ಟಿದೆ. 
 

First Published Apr 11, 2023, 3:37 PM IST | Last Updated Apr 11, 2023, 3:37 PM IST

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಹೀಗಾಗಿ ಎಲೆಕ್ಷನ್  ಕಾವು ಜೋರಾಗಿದೆ ಈ ಮಧ್ಯೆ ಕಾಂಗ್ರೆಸ್‌ಗೆ  ಬಂಡಾಯದ ಬಿಸಿ ತಟ್ಟಿದೆ. ಜಿಲ್ಲೆ ಜಿಲ್ಲೆಯಲ್ಲೂ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ಆಕ್ರೋಶದ ರೂಪದಲ್ಲಿ ಸ್ಫೋಟಗೊಳ್ಳುತ್ತಿದೆ. 18 ವಿಧಾನಸಭಾ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ  3 ಕ್ಷೇತ್ರಗಳಲ್ಲಿನ ಬಂಡಾಯ ಕೆಪಿಸಿಸಿಗೆ ದೊಡ್ಡ ತಲೆನೋವಾಗಿದೆ. ಅನೇಕ ಕ್ಷೇತ್ರಗಳಲ್ಲಿ ಬಂಡಾಯದ ಬೆಂಕಿ ಕಾಡ್‌ಗಿಚ್ಚಿನಂತೆ ಹಬ್ಬಿದೆ. ಹಾಗಾದರೆ ಬಂಡಾಯದ ಬಾವುಟ ಹಾರಿಸಲು ಸಜ್ಜಾದವರೆಷ್ಟು ಮಂದಿ..? ಪಕ್ಷಾಂತರಿಗಳು.. ಬಂಡೆದ್ದವರೇ.. ಕಂಟಕವಾಗ್ತಾರಾ ಕಾಂಗ್ರೆಸ್‌ಗೆ ?ಈ ವಿಡಿಯೋ ನೋಡಿ 

Video Top Stories